Surprise Me!

ರಚಿತಾ ಪೋಸ್ಟರ್ ಹಿಡಿದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ ಚಿರು ಸರ್ಜಾ | RACHITA RAM | CHIRUSARJA |

2020-01-17 476 Dailymotion

ರಚ್ಚು ಮತ್ತು ಚಿರು ಸರ್ಜಾ ನಟಿಸುತ್ತಿರುವ 'ಏಪ್ರಿಲ್' ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಪುಟ್ಟ ಬಾಲಕಿಯ ಫೋಟೋ ಹಿಡಿದು ಮಿಸ್ಸಿಂಗ್ ಅಂತ ರಚಿತಾ ನಿಂತಿದ್ದಾರೆ. ಆದರೆ, ರಚಿತಾ ರಾಮ್ ಅವರೇ ಮಿಸ್ಸಿಂಗ್ ಎಂದು ಪೋಸ್ಟರ್ ಹಿಡಿದು ನಿಂತಿದ್ದಾರೆ ಚಿರು ಸರ್ಜಾ.<br /><br />Kannada actress Rachita ram and Chiranjeevi sarja starrer April Movie first look released.

Buy Now on CodeCanyon